Random Video

ವರ್ಷದ ಬಳಿಕ BSY - ಈಶ್ವರಪ್ಪ ಮುಖಾಮುಖಿ | BS Yediyurappa Meets KS Eshwarappa | Suvarna News

2025-06-11 3 Dailymotion

ಶಿಕಾರಿಪುರದಲ್ಲಿ ನಡೆದ ಬಿ.ಎಸ್. ಯಡಿಯೂರಪ್ಪ ಮೊಮ್ಮಗ ಸುಭಾಷ್ ಹಾಗೂ ಶ್ರವಣ ದಂಪತಿಗಳ ಆರತಕ್ಷತೆ ಸಮಾರಂಭವು ರಾಜಕೀಯ ಹಿನ್ನಲೆಯಲ್ಲಿ ವಿಶೇಷ ಗಮನಸೆಳೆದಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಭಾಗವಹಿಸಿ ದಂಪತಿಗಳಿಗೆ ಶುಭ ಕೋರಿದರು. ಮಾಜಿ ಸಿಎಂ ಬಿ.ಎಸ್.ವೈ ಅವರು ಈಶ್ವರಪ್ಪನಿಗೆ ಶಾಲು ಹಾಕಿ ಸನ್ಮಾನಿಸಿದರು, ಇದು ಇಬ್ಬರ ನಡುವಿನ ಆತ್ಮೀಯತೆಯ ಸಂಕೇತವಾಗಿತ್ತು. ಇದೇ ವೇಳೆ ಬಿಎಸ್ ವೈ ಪುತ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕೂಡ ಈಶ್ವರಪ್ಪನಿಗೆ ಹೆಗಲು ತಟ್ಟಿ ಸನ್ಮಾನಿಸಿದರು

Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates

Suvarna News Live: https://www.youtube.com/live/R50P2knCQBs?feature=shared

#suvarnanews #kannadanews #karnatakapolitics #AsianetSuvarnaNews #karnataka #news

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/ 4PM NEWS 1